ಕರ್ನಾಟಕ ದರ್ಶನ ವತಿಯಿಂದ ಮಂಗಳೂರು ಹಾಗೂ ಉಡುಪಿ ದರ್ಶನ

01.04,10 ಮಂಗಳೂರು : ಕರ್ನಾಟಕ ದರ್ಶನ ಮತ್ತು ಟೂರಿಸಂ ಸಂಸ್ಥೆಯ ವತಿಯಿಂದ ಮಂಗಳೂರು ಹಾಗೂ ಉಡುಪಿ ಜಿಲ್ಲೆಗಳ ವ್ಯವಸ್ಥಿತ ಪ್ರವಾಸಗಳನ್ನು ಏಪ್ರಿಲ್ 2 ರಿಂದ ಆರಂಭಿಸಲಾಗುವುದು ಎಂದು ಕರ್ನಾಟಕ  ದರ್ಶನ ಸಂಸ್ಥೆಯ ಮುಖ್ಯಸ್ಥರಾದ ಉಮೇಶ್ ಕರ್ಕೇರ ನಿನ್ನೆ ಮಾರ್ಚ್ 31 ರಂದು ಮಂಗಳೂರು ಪ್ರೆಸ್ ಕ್ಲಬ್ಬಿನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಹದಿನೈದು ವರ್ಷಗಳಿಂದ ಮುಂಬೈ ಹಾಗೂ ಮಂಗಳೂರು ಉಡುಪಿಗಳಲ್ಲಿ ಪ್ರವಾಸೋದ್ಯಮ ಇಲಾಖೆಯ ಮಾರ್ಗದರ್ಶಿ ಸಂಸ್ಥೆಯಾಗಿ ಕಾರ್ಯ ನಿರ್ವಹಿಸಿದ ಸಂಸ್ಥೆ ಈಗ ಜಿಲ್ಲೆಯ ಜನತೆಗೆ ಸ್ಥಳೀಯ ಪ್ರವಾಸದ ವಿಶೇಷ ವ್ಯವಸ್ಥೆಯನ್ನು ಕಲ್ಪಿಸಿದೆ ಎಂದು ಅವರು ಹೇಳಿದರು.

ಮಂಗಳೂರು ನಗರ ದರ್ಶನ ಅರ್ಧ ದಿನ ಹಾಗೂ ಪೂರ್ತಿ ದಿನ, ಉಡುಪಿ ದರ್ಶನದಲ್ಲಿ ಸೈಂಟ್ ಮೇರೀಸ್ ದ್ವೀಪ, ಜಿಲ್ಲಾ ದರ್ಶನದಲ್ಲಿ ಕರಾವಳಿ ತೀರ್ಥ ದರ್ಶನ ಗಳನ್ನು ನುರಿತ ಮಾರ್ಗದರ್ಶಿಗಳೊಂದಿಗೆ ಪ್ರವಾಸಿಗರಿಗೆ ತೋರಿಸಲಾಗುತ್ತದೆ, ಮುಂಬರುವ ದಿನಗಳಲ್ಲಿ ಮಳೆಗಾಲ ದರ್ಶನ ಎಂಬ ಹೋಸ ಪ್ರವಾಸವನ್ನು ಕೈಗೊಳ್ಳಲು ಸಂಸ್ಥೆಯು ನಿರ್ಧರಿಸಿದೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಹರೀಶ್ಚಂದ್ರ ಪ್ರವಾಸೋದ್ಯಮ ಇಲಾಖೆ ಮಂಗಳೂರು, ಸುದೇಶ್ ಬಂಗೇರ, ಕರ್ನಾಟಕ  ದರ್ಶನ ಮತ್ತು ಟೂರಿಸಂನ ಮೆನೇಜರ್, ರಾಮಚಂದ್ರ ಪ್ರವಾಸಿ ಪ್ರವರ್ತಕರು ಪ್ರವಾಸೋದ್ಯಮ ಇಲಾಖೆ ಮಂಗಳೂರು, ಪಿಯಶ್ ಕರ್ನಾಟಕ ದರ್ಶನ ಮತ್ತು ಟೂರಿಸಂನ ಮೆನೇಜರ್, ರೋನಾಲ್ಡ್ ಟೂರ್ ಮ್ಯಾನೇಜರ್ ಕರ್ನಾಟಕ  ದರ್ಶನ ಮತ್ತು ಟೂರಿಸಂನ ಇವರು ಉಪಸ್ಥಿತರಿದ್ದರು.
 


ಇನ್ನಷ್ಟು ಸುದ್ದಿಗಳು  

ಹಿಂದಿನ ಸುದ್ದಿ

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 



Coastal Times video news


Anupama Monthly Magazine



Mega TV

 Videos Clip


Vinayaka Furniture

10-20%  Special Discount


 Search Engine Marketing & Optimization


ಸುದ್ದಿ ಮುಖ್ಯಾಂಶಗಳು


ವಕೀಲ ಪ್ರೀತಂ ತನಿಖೆಯನ್ನು ಸಿ.ಬಿ.ಐ ಗೆ ಒಪ್ಪಿಸಲು ವಕೀಲರ ಪ್ರತಿಭಟನೆ


ಉಸ್ತುವಾರಿ ಸಚಿವರನ್ನು ಸಂಪುಟದಿಂದ ಕೈಬಿಡಲು ಜಿಲ್ಲಾ ಕಾಂಗ್ರೇಸ್ ಪ್ರತಿಭಟನೆ


ಮಂಗಳೂರು ಮಣಿಪಾಲ

ವೋಲ್ವೋ ಬಸ್ಸು ಆರಂಭ


ನಗರದಲ್ಲಿ 108

ಅಂಬ್ಯುಲೆನ್ಸ್ ಸೌಲಭ್ಯ ಆರಂಭ


ಕಲ್ಕೂರ ಪ್ರತಿಷ್ಠಾನದ ವತಿಯಿಂದ ಪಂಡಿತ್ ಉಪೇಂದ್ರ ಭಟ್ ರಿಗೆ ವಾದಿರಾಜ ಪ್ರಶಸ್ತಿ


ಬೆಲೆಯೇರಿಕೆ ವಿರುದ್ದ ಬಿಜೆಪಿ ಮಹಿಳಾ ಮೋರ್ಚಾದಿಂದ ಪ್ರತಿಭಟನೆ


ಮಂಗಳೂರು- ಮಣಿಪಾಲ ನಡುವೆ ಕೆ.ಎಸ್.ಆರ್.ಟಿ.ಸಿ. ವೋಲ್ವೊ ಬಸ್ಸ್


ರಾವಣದಹನದೊಂದಿಗೆ ಮೂರು ದಿನಗಳ ರಾಮೋತ್ಸವಕ್ಕೆ ತರೆ


ರಾಮೋತ್ಸವದ ಪ್ರಯುಕ್ತ ಮಾರ್ಚ್ 24

ರಂದು ಸಂಜೆ ನಡೆದ ಧಾರ್ಮಿಕ ಸಭೆ


ವೆನ್ಲಾಕ್ ಆಸ್ಪತ್ರೆಯಲ್ಲಿ

ವಿಶ್ವ ಕ್ಷಯರೋಗ ದಿನ


ನಿತ್ಯಾನಂದನ ಮತ್ತೊಂದು 

ವೀಡಿಯೋ ಟೇಪ್  ಬಯಲು


ಕೆ.ಎಸ್.ಆರ್.ಟಿ.ಸಿ. ನೌಕರರಿಂದ

ಏಳುದಿನಗಳ ಸರದಿ ಉಪವಾಸ ಸತ್ಯಾಗ್ರಹ


ಭಗತ್ ಸಿಂಗ್ ಹುತಾತ್ಮ ದಿನಾಚರಣೆ


ಮಾರ್ಚ್ 23 ರಿಂದ

 ನೆಹರೂ ಮೈದಾನಿನಲ್ಲಿ ರಾಮೋತ್ಸವ


ಕಲ್ಲಡ್ಕ ರಾಮ ಭಜನಾ ಮಂದಿರದಲ್ಲಿ

ರಾಮನಾಮ ತಾರಕ ಯಜ್ಞ


ವಿಶ್ವಹಿಂದೂ ಪರಿಷತ್ ಹಾಗೂ ಭಜರಂಗದಳದ ವಿಜಯೋತ್ಸವ


ಕೌಟುಂಬಿಕ ದೌರ್ಜನ್ಯ ಕಾಯಿದೆ ಮಾಹಿತಿ


ರಾಜ್ಯದ 11 ಜಿಲ್ಲೆಗಳಲ್ಲಿ

10 ಬ್ರಷ್ಟ ಅಧಿಕಾರಿಗಳ 8.27  ಕೋಟಿ ರೂಪಾಯಿಗಳ ಆಕ್ರಮ ಆಸ್ತಿ ಪತ್ತೆ


ಬಿಜೆಪಿಯಿಂದ ಕಾಂಗ್ರೇಸ್ಸಿಗೆ ದ್ರೋಹ ಸೂಟರ್ ಪೇಟೆಯಲ್ಲಿ ಪ್ರತಿಭಟನೆ


ಧರ್ಮದ ನೆಲೆಯನ್ನು ಅರಿತು ಕೊಂಡರೆ

ನಮ್ಮ ನೆಲೆ ತಿಳಿಯುತ್ತದೆ :

ಮೋಹನದಾಸ ಸ್ವಾಮೀಜಿ

Type Your Comments



© Copyright www.megamedianews.com  All Rights Reserved