ಐಪಿಎಲ್ ಕ್ರಿಕೆಟ್ : ಮಧ್ಯ ನಿಷೇದ

 

09.03.10 : ಮುಂಬರುವ ಐಪಿಎಲ್ ಕ್ರಿಕೆಟ್ ಆಟದ ವೇಳೆ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಮದ್ಯ ಸರಬರಾಜು ಮಾಡುವಂತಿಲ್ಲ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಶಂಕರ್ ಬಿದರಿ ಕಟ್ಟಪ್ಪಣೆ ಮಾಡಿದ್ದಾರೆ.ಹಾಗೊಂದು ಸಮಯ ಸ್ಟೇಡಿಯಂ ನಲ್ಲಿ ಮದ್ಯ ಸರಬರಾಜು ಮಾಡಿದೇ ಆದ ಪಕ್ಷದಲ್ಲಿ ಸ್ಟೇಡಿಯಂ ಪರವಾನಗಿಯನ್ನು ರದ್ದುಗೊಳಿಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.

ಕೆಎಸ್ ಸಿಎ ಕ್ಲಬ್ ಹೌಸ್ ನಲ್ಲಿ ಮದ್ಯ ಸೇವಿಸಲು ಇಚ್ಛಿಸುವವರು ಪಾನಗೋಷ್ಟಿ ಮಾಡಬಹುದು. ಇದೂ ಕೂಡ ಕ್ಲಬ್ಬಿನ ಸದಸ್ಯರು ಹಾಗೂ ಅವರ ಅತಿಥಿಗಳಿಗಷ್ಟೇ ಸೀಮಿತ ಎಂದೂ ಅವರು ಷರತ್ತು ವಿಧಿಸಿದ್ದಾರೆ.

ಐಪಿಎಲ್ ಪಂದ್ಯಗಳ ವೇಳೆ ಸ್ಟೇಡಿಯಂನಲ್ಲಿ ಕಾರ್ಪೋರೇಟ್ ಬಾಕ್ಸುಗಳಲ್ಲಿ ಮದ್ಯ, ಊಟ ಸರಬರಾಜಿಗೆ ವ್ಯವಸ್ಥೆ ಮಾಡುವುದು ಸಾಮಾನ್ಯವಾಗಿದೆ. ಆಟ ನೋಡುತ್ತಾ ಮಸ್ತಿ ಮಾಡಬಯಸುವ ಕ್ರಿಕೆಟ್ ಪ್ರೇಮಿಗಳ ಉತ್ಸಾಹಕ್ಕೆ ಶಂಕರ ಬಿದರಿ ಅವರ ಈ ಆದೇಶ ತಣ್ಣೀರು ಎರಚುವುದು ಖಂಡಿತ. ಈ ಆದೇಶದಿಂದಾಗಿ ವಿಜಯ ಮಲ್ಯ ಅವರ ಕ್ರಿಕೆಟ್ ಹಬ್ಬಕ್ಕೆ, ಗೇಟ್ ಕಲೆಕ್ಷನ್ನಿಗೆ ಹೊಡೆತ ಬೀಳುವುದು ಖಚಿತ. ವಿಜಯ ಮಲ್ಯ ಅವರ ರಾಯಲ್ ಛಾಲೆಂಜರ್ಸ್ ತಂಡ ( RCB)ಒಟ್ಟು ಏಳು ಪಂದ್ಯಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡುತ್ತದೆ.


ಇನ್ನಷ್ಟು ಸುದ್ದಿಗಳು  

ಹಿಂದಿನ ಸುದ್ದಿಗಳು

 

 


 
 

Coastal Times video news


Anupama Monthly Magazine



Mega TV

 Videos Clip


Vinayaka Furniture

10-20%  Special Discount


 Search Engine Marketing & Optimization


ಸುದ್ದಿ ಮುಖ್ಯಾಂಶಗಳು


ಕೊಂಕಣಿ ಗಾನಕೋಗಿಲೆ

ವಿಲ್ಫಿ ರೆಬಿಂಬಸ್ ಇನ್ನಿಲ್ಲ


ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ

 ಆಮಂತ್ರಣ ಪತ್ರಿಕೆ ಬಿಡುಗಡೆ.


ಪತ್ರಿಕಾ ಸ್ವಾತಂತ್ರ್ಯಕ್ಕೆ ಅಡ್ಡಿ,

ಆರೋಪಿಗಳ ಶೀಘ್ರ ಬಂಧನಕ್ಕೆ ಆಗ್ರಹ


ಬಿಬಿಎಂಪಿ ಚುನಾವಣೆ ಮಾರ್ಚ್ 28 ಕ್ಕೆ


ಕರಾವಳಿ ಕಾಲೇಜಿನಲ್ಲಿ "ಗಗನ್-2010"


ಆದರ್ಶ ಸಮಾಜ ಮತ್ತು ಪ್ರವಾದಿ ಮುಹಮ್ಮದ್ ರ ಜೀವನ : ವಿಚಾರ ಗೋಷ್ಠಿ


ರಾಜ್ಯ ಬಜೆಟ್ ಮುಖ್ಯಾಂಶಗಳು


ಕಿರುತೆರೆ ನಟ ಅನಿಲ್ ಕಾಮತ್ ನಿಧನ


ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಪ್ರಯಾಣ ದರ ಹೆಚ್ಚಳ


ರಾಷ್ಟ್ರ ಲಾಂಛನ ಬಳಸಲು ಮಾರ್ಗದರ್ಶನ


ನಿರಂತರ ವಿದ್ಯುತ್ ಒದಗಿಸಲು

ಸಿಪಿಐಎಂ ಧರಣಿ


ಮಹಿಳೆಯರ ಸಶಕ್ತತೆಗೆ ಸಾಮೂಹಿಕ ಪ್ರಯತ್ನ ಅಗತ್ಯ - ರೋಹಿಣಿ


ಉಳ್ಳಾಲದಲ್ಲಿ ಗೇರು ಮೇಳ-2010 ಉದ್ಘಾಟನೆ


ಕನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ.


ದ,ಕ ಜಿಲ್ಲಾ ಇಂಟಕ್ ಸಮಿತಿ ವತಿಯಿಂದ ಮೂಡಾದಲ್ಲಿ ಪ್ರತಿಭಟನೆ.


ಪುರಭವನದಲ್ಲಿ ರಾಜ್ಯ ಮಟ್ಟದ

ಬ್ಯಾರಿ ಮಹಿಳಾ ಸಮ್ಮೇಳನ

Type Your Comments



© Copyright www.megamedianews.com  All Rights Reserved