ಮಹಾನಗರ ಪಾಲಿಕೆ ಪರಿಸ್ಕೃತ ಕಟ್ಟಡ ತೆರಿಗೆ ದರ

10.03.10 ; ಮಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯಲ್ಲಿ 1-4-08 ರಿಂದ ಅನ್ವಯವಾಗುವಂತೆ ವಾಸ್ತವ್ಯ ಕಟ್ಟಡಗಳಿಗೆ 0.6% ಮತ್ತು ವಾಣಿಜ್ಯ ಕಟ್ಟಡಗಳಿಗೆ 2% ರಂತೆ ಸೊತ್ತಿನ ತೆರಿಗೆ ಜ್ಯಾರಿ ಮಾಡಲಾಗಿತ್ತು. ಈ ದರಗಳು ಅತಿಯಾದುದನ್ನು ಪರಿಗಣಿಸಿದ, ಮಹಾನಗರಪಾಲಿಕೆ ತೆರಿಗೆ ಪ್ರಮಾಣವನ್ನು ಕಡಿತಗೊಳಿಸುವ ಸಲುವಾಗಿ, ತಜ್ಞರ ವರದಿಯ ಜೊತೆ, ಸರಕಾರಕ್ಕೆ ಅನುಮೋದನೆ ಸಲ್ಲಿಸಲಾಗಿತ್ತು. ವರದಿಯನ್ನು ಪರಿಗಣಿಸಿದ ಸರಕಾರವು ವಾಸ್ತವ್ಯದ ಕಟ್ಟಡಗಳಿಗೆ 0.6% ರಿಂದ 0.5% ,ವಾಣಿಜ್ಯ ಕಟ್ಟಡಗಳಿಗೆ 2% ರಿಂದ 1.5% ಹಾಗೂ ವಾಸ್ತವ್ಯೇತರ/ವಾಣಿಜ್ಯೇತರ ಕಟ್ಟಡಗಳಿಗೆ 1.0%, ಖಾಲಿ ನಿವೇಶನಗಳಿಗೆ ಈ ಹಿಂದಿನಂತೆಯೇ 1000 ಚ.ಮೀ ವರೆಗೆ 0.1 % 1000 ನಿಂದ 4000 ಚ.ಮೀ.ನಿಂದ ಮೇಲ್ಪಟ್ಟು 0.25% ಮತ್ತು 4000 ಚ.ಮೀ.ನಿಂದ ಮೇಲ್ಪಟ್ಟು 0.01% ದರಗಳನ್ನು ನಿಗಧಿಪಡಿಸಿ ಸರಕಾರವು ಅನುಮೋದನೆಯನ್ನು ನೀಡಿದೆ.

ಈ ದರಗಳನ್ನು ದಿನಾಂಕ 1-4-10 ರಿಂದ ಅನ್ವಯವಾಗುವಂತೆ ನಾಗರಿಕರು ತಮ್ಮ ಸೊತ್ತು ತೆರಿಗೆಗಳನ್ನು ಮಹಾನಗರಪಾಲಿಕೆಗೆ ಪಾವತಿಸಬಹುದಾಗಿದೆಯೆಂದು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜೆ.ಕೃಷ್ಣ ಪಾಲೇಮಾರ್ ನಾಗರಿಕರಲ್ಲಿ ವಿನಂತಿಸಿದ್ದಾರೆ.
 


ಇನ್ನಷ್ಟು ಸುದ್ದಿಗಳು  

ಹಿಂದಿನ ಸುದ್ದಿಗಳು

 

 


 
 

Coastal Times video news


Anupama Monthly Magazine



Mega TV

 Videos Clip


Vinayaka Furniture

10-20%  Special Discount


 Search Engine Marketing & Optimization


ಸುದ್ದಿ ಮುಖ್ಯಾಂಶಗಳು


ಮಹಿಳಾ ಜಾಗೃತಿ

ಕಾನೂನು ಅರಿವು ಕಾರ್ಯಕ್ರಮ


ಐಪಿಎಲ್ ಕ್ರಿಕೆಟ್ : ಮಧ್ಯ ನಿಷೇದ


ಕೊಂಕಣಿ ಗಾನಕೋಗಿಲೆ

ವಿಲ್ಫಿ ರೆಬಿಂಬಸ್ ಇನ್ನಿಲ್ಲ


ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ

 ಆಮಂತ್ರಣ ಪತ್ರಿಕೆ ಬಿಡುಗಡೆ.


ಪತ್ರಿಕಾ ಸ್ವಾತಂತ್ರ್ಯಕ್ಕೆ ಅಡ್ಡಿ,

ಆರೋಪಿಗಳ ಶೀಘ್ರ ಬಂಧನಕ್ಕೆ ಆಗ್ರಹ


ಬಿಬಿಎಂಪಿ ಚುನಾವಣೆ ಮಾರ್ಚ್ 28 ಕ್ಕೆ


ಕರಾವಳಿ ಕಾಲೇಜಿನಲ್ಲಿ "ಗಗನ್-2010"


ಆದರ್ಶ ಸಮಾಜ ಮತ್ತು ಪ್ರವಾದಿ ಮುಹಮ್ಮದ್ ರ ಜೀವನ : ವಿಚಾರ ಗೋಷ್ಠಿ


ರಾಜ್ಯ ಬಜೆಟ್ ಮುಖ್ಯಾಂಶಗಳು


ಕಿರುತೆರೆ ನಟ ಅನಿಲ್ ಕಾಮತ್ ನಿಧನ


ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಪ್ರಯಾಣ ದರ ಹೆಚ್ಚಳ


ರಾಷ್ಟ್ರ ಲಾಂಛನ ಬಳಸಲು ಮಾರ್ಗದರ್ಶನ


ನಿರಂತರ ವಿದ್ಯುತ್ ಒದಗಿಸಲು

ಸಿಪಿಐಎಂ ಧರಣಿ


ಮಹಿಳೆಯರ ಸಶಕ್ತತೆಗೆ ಸಾಮೂಹಿಕ ಪ್ರಯತ್ನ ಅಗತ್ಯ - ರೋಹಿಣಿ


ಉಳ್ಳಾಲದಲ್ಲಿ ಗೇರು ಮೇಳ-2010 ಉದ್ಘಾಟನೆ


ಕನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ.


Type Your Comments



© Copyright www.megamedianews.com  All Rights Reserved