`ಕಡಲ ತಡಿಯ ಮನೆ' ಅನಾವರಣ

14.03.10 ಮಂಗಳೂರು : ದಾಸಜನ, ಮಂಗಳೂರು ಇದರ ಆಶ್ರಯದಲ್ಲಿ ಲಡಾಯಿ ಪ್ರಕಾಶನ, ಗದಗ ಪ್ರಕಟಿಸಿರುವ ಡಾ| ಸಬಿಹಾ ಭೂಮಿಗೌಡ ಅವರ ಕಥಾಸಂಕಲನ `ಕಡಲ ತಡಿಯ ಮನೆ' ಬಿಡುಗಡೆ ಸಮಾರಂಭವು ಮಂಗಳೂರು ವಿಶ್ವ ವಿದ್ಯಾನಿಲಯ ಕಾಲೇಜಿನ ಡಾ| ಶಿವರಾಮ ಕಾರಂತ ಸಭಾಭವನದಲ್ಲಿ ಮಾರ್ಚ್  13ರ ಶನಿವಾರ ಸಂಜೆ 5.30ಕ್ಕೆ ನಡೆಯಿತು.

ಪುಸ್ತಕ ಅನಾವರಣವನ್ನು ಖ್ಯಾತ ಬರಹಗಾರ್ತಿ ಶ್ರಿಮತಿ ವೈದೇಹಿ ನೆರವೇರಿಸಿದರು. ಬಿಡುಗಡೆಯನಂತರ ಪುಸ್ತಕದ ಬಗ್ಗೆ ತಮ್ಮ ಮಾತುಗಳಲ್ಲಿ ಪ್ರಶಂಶೆ ವ್ಯಕ್ತ ಪಡಿಸಿದರು.

ಅನಾವರಣ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ| ಬಿ.ಎ. ವಿವೇಕ ರೈ ವಹಿಸಿದ್ದರು. ಸ್ವಾಗತ ಭಾಷಣವನ್ನು ಡಾ| ಸೂರ್ಯನಾರಾಯಣ ಇವರು ನೆರವೇರಿಸಿದರು.

ಕಥಾಸಂಕಲನದ ಲೇಖಕರಾದ ಡಾ| ಸಬಿಹಾ ಭೂಮಿ ಗೌಡ ಪ್ರಸ್ತಾವನೆ ಮಾಡಿದರು. ಪ್ರಕಾಶಕರಾದ ಬಸವರಾಜ ಸೂಳೀಬಾವಿ ಕಥಾಸಂಕಲನದ ಬಗ್ಗೆ ತಮ್ಮ ಅನಿಸಿಕೆ ಗಳನ್ನು ಹೇಳಿದರು.

ಕಾರ್ಯಕ್ರಮದ ನಿರೂಪಣೆ ಮತ್ತು ವಂದನಾರ್ಪಣೆಯನ್ನು ಡಾ| ನಾ. ದಾಮೋದರ ಶೆಟ್ಟಿ ನಿರ್ವಹಿಸಿದರು.

 

 

 

 

 

 

 

 


ಇನ್ನಷ್ಟು ಸುದ್ದಿಗಳು  

ಹಿಂದಿನ ಸುದ್ದಿಗಳು

 

 


 

Coastal Times video news


Anupama Monthly Magazine



Mega TV

 Videos Clip


Vinayaka Furniture

10-20%  Special Discount


 Search Engine Marketing & Optimization


ಸುದ್ದಿ ಮುಖ್ಯಾಂಶಗಳು


ಯುನಿಟಿ ಆಕಾಡೆಮಿ ಆಪ್ ಎಜುಕೇಶನ್ನಿನ ಪದವಿ ಪ್ರದಾನ ಸಮಾರಂಭ


ಮಸ್ಲಿಮರಿಗೆ ಮೀಸಲಾತಿ ; ಸಾರ್ವಜನಿಕ ಸಭೆ


ಯೇನೆಪೋಯ ವೈದ್ಯಕೀಯ ಕಾಲೇಜಿನಲ್ಲಿ "ಆಸ್ಟಿಯಮ್"-2010


ಬಂದರಿನಲ್ಲಿ ಸರಳವಿವಾಹ ಮತ್ತು ಸನ್ಮಾನ ಕಾರ್ಯಕ್ರಮ


ಅನುದಾನಿತ ಐಟಿಐ ಸಿಬ್ಬಂದಿಗಳ ಮತ್ತು ವಿದ್ಯಾರ್ಥಿಗಳ ಪ್ರತಿಭಟನೆ


ಕೊಲ್ಲೂರು ರಥದ ಚಕ್ರಕ್ಕೆ ಸಿಲುಕಿ ಭಕ್ತನ ಸಾವು


16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ   "ಸಾಂಸ್ಕ್ರತಿಕ ಪ್ರತಿಭಾ ಸಂಭ್ರಮದ ಅಹ್ವಾನ ಪತ್ರಿಕೆ" ಬಿಡುಗಡೆ


ದಿ ಸೆಕೆಂಡ್ ಗೇರ್ ' ಧರ್ಮಸ್ಥಳದಲ್ಲಿ ಬಿಡುಗಡೆ.


ಮಹಾನಗರ ಪಾಲಿಕೆ ಪರಿಸ್ಕೃತ ಕಟ್ಟಡ

ತೆರಿಗೆ ದರ


ಮಹಿಳಾ ಜಾಗೃತಿ

ಕಾನೂನು ಅರಿವು ಕಾರ್ಯಕ್ರಮ


ಐಪಿಎಲ್ ಕ್ರಿಕೆಟ್ : ಮಧ್ಯ ನಿಷೇದ


ಕೊಂಕಣಿ ಗಾನಕೋಗಿಲೆ

ವಿಲ್ಫಿ ರೆಬಿಂಬಸ್ ಇನ್ನಿಲ್ಲ


ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ

 ಆಮಂತ್ರಣ ಪತ್ರಿಕೆ ಬಿಡುಗಡೆ.


ಪತ್ರಿಕಾ ಸ್ವಾತಂತ್ರ್ಯಕ್ಕೆ ಅಡ್ಡಿ,

ಆರೋಪಿಗಳ ಶೀಘ್ರ ಬಂಧನಕ್ಕೆ ಆಗ್ರಹ


ಬಿಬಿಎಂಪಿ ಚುನಾವಣೆ ಮಾರ್ಚ್ 28 ಕ್ಕೆ


ಕರಾವಳಿ ಕಾಲೇಜಿನಲ್ಲಿ "ಗಗನ್-2010"


 

 

 

 

Type Your Comments



© Copyright www.megamedianews.com  All Rights Reserved