|
Hore Dibbana
ಉಡುಪಿ ಪರ್ಯಾಯ ಹೊರೆ ದಿಬ್ಬಣ
16.01.10 ಶರವು ಮಹಾಗಣಪತಿ ದೇವಸ್ಥಾನ ಮಂಗಳೂರಿನಿಂದ ಶನಿವಾರ ಮಧ್ಯಾಹ್ನ್ನ ಉಡುಪಿ ಪರ್ಯಾಯಕ್ಕೆ
ತರಕಾರಿ, ಹಕ್ಕಿ, ತೆಂಗಿನಕಾಯಿ ಮೊದಲಾದ ವಸ್ತುಗಳ ಹೊರೆ ದಿಬ್ಬಣ ಹೊರಟಿತು. ಹೊರೆ ದಿಬ್ಬಣದ
ಚಾಲನೆಯನ್ನು ಶ್ರೀ ಹೆಚ್. ಆರ್. ದೇಶಪಾಂಡೆ, ಜಿಲ್ಲಾ ಮತ್ತು ಸತ್ರ ನ್ಯಾಯಧೀಶರು, ದಕ್ಷಿಣ
ಕನ್ನಡ,ಮಂಗಳೂರು ಇವರು ದೀಪ ಬೆಳಗಿಸುವ ಮೂಲಕ ನೆರವೇರಿಸಿದರು. ಈ ಸಂಧರ್ಬದಲ್ಲಿ ಪ್ರದೀಪ್ ಕುಮಾರ್
ಕಲ್ಕೂರ, ಎ.ಜೆ. ಶೆಟ್ಟಿ, ರಘುನಾಥ ಶೇಟ್, ರಾಘವೇಂದ್ರ ಶಾಸ್ತ್ರೀ, ಎಂ.ಬಿ ಪುರಾಣಿಕ್ ಮೊದಲಾದವರು
ಉಪಸ್ಥಿತರಿದ್ದರು. ಹೊರೆ ದಿಬ್ಬಣಕ್ಕೆ ಸುರತ್ಕಲ್, ಮುಲ್ಕಿ ಮುಂತಾದ ಕಡೆಯಿಂದ ತರಕಾರಿ, ಹಕ್ಕಿ,
ತೆಂಗಿನಕಾಯಿ ಮೊದಲಾದ ವಸ್ತುಗಳ ಹೊರೆಗಳು ಜೊತೆ ಗೂಡಲಿದೆ ಎಂದು ಪ್ರದೀಪ್ ಕುಮಾರ್ ಕಲ್ಕೂರ ಹೇಳಿದರು
.







Tulu Gobbulu
Tulu nada Traditional Games Gallery
Childrens day Photo gallery
Alvas Nudisiri Colorful More Photo Gallery 2
Alvas Nudisiri Colorful More Photo Gallery 3
Alvas Nudisiri Colorful More Photo Gallery 4
World Tulu Conference-2009 Preparation Progranme More
Photos
More Photos of "Chitra Vaibhava"
Karnataka Flood relief Fund collection Street Drama
more Photos
Recent Gallery
Agriculture Festival 2009 &
Exhibition
|