ನಗರದಲ್ಲಿ 108 ಅಂಬ್ಯುಲೆನ್ಸ್ ಸೌಲಭ್ಯ ಆರಂಭ

27.03.10 : ವೈದ್ಯರು, ಜೌಷಧಿ ಹಾಗೂ ತುರ್ತು ಚಿಕಿತ್ಸಾ ವ್ಯವಸ್ಥೆಯಿರುವ 108 ಅಂಬ್ಯುಲೆನ್ಸ್ ವ್ಯವಸ್ಥೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ. ಪಾಲೇಮಾರ್ ಹಸಿರು ನಿಶಾನೆ ತೋರಿಸುವ ಮೂಲಕ ಇಂದು ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ಉದ್ಘಾಟಿಸಿದರು.

ಏಳು ಅಂಬುಲೆನ್ಸ್ ಗಳನ್ನು ನಗರದ ವಿವಿಧ ಕಡೆಗಳಿಂದ ಬರುವ ಅಪಘಾತಗಳ ತುರ್ತು ಕರೆಗಳಿಗೆ ಸ್ಪಂಧಿಸಲು ಹಾಗೂ ಅಪಘಾತಗಳ ನಡೆದ ಕೂಡಲೇ ಆಗುವಂತಹ ರಕ್ತ ಸ್ರಾವ ಹಾಗೂ ಜೀವಹಾನಿಯನ್ನು ತಪ್ಪಿಸಲು ವೈದ್ಯರು, ಜೌಷಧಿಗಳ ಸಿದ್ಧ ವ್ಯವಸ್ಥೆಯಿರುವುದರಿಂದ ಈ ಸೌಲಭ್ಯ ಜನರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಸಚಿವ ಕೃಷ್ಣ ಜೆ. ಪಾಲೇಮಾರ್ ಹೇಳಿದರು.

ಸದ್ಯದಲ್ಲೇ '104' ಸಂಚಾರಿ ವ್ಯವಸ್ಥೆ ಇರುವ ಆರೋಗ್ಯ ಸೇವೆಯನ್ನು ರಾಜ್ಯಾದ್ಯಂತ ಆರಂಭಿಸಲಾಗುವುದು ಎಂದು ಸಚಿವರು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವಿ ಪೊನ್ನುರಾಜ್, ಜಿಲ್ಲಾ ಪಂಚಾಯತ್ ಸಿಇಓ ಪಿ ಶಿವಶಂಕರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಎಚ್ . ಜಗನ್ನಾಥ್ ಉಪಸ್ಥಿತರಿದ್ದರು.

 

 

 

 

 

 


ಇನ್ನಷ್ಟು ಸುದ್ದಿಗಳು  

ಹಿಂದಿನ ಸುದ್ದಿ

 



Coastal Times video news


Anupama Monthly Magazine



Mega TV

 Videos Clip


Vinayaka Furniture

10-20%  Special Discount


 Search Engine Marketing & Optimization


ಸುದ್ದಿ ಮುಖ್ಯಾಂಶಗಳು


ಕಲ್ಕೂರ ಪ್ರತಿಷ್ಠಾನದ ವತಿಯಿಂದ ಪಂಡಿತ್ ಉಪೇಂದ್ರ ಭಟ್ ರಿಗೆ ವಾದಿರಾಜ ಪ್ರಶಸ್ತಿ


ಕಲ್ಕೂರ ಪ್ರತಿಷ್ಠಾನದ ವತಿಯಿಂದ ಪಂಡಿತ್ ಉಪೇಂದ್ರ ಭಟ್ ರಿಗೆ ವಾದಿರಾಜ ಪ್ರಶಸ್ತಿ


ಬೆಲೆಯೇರಿಕೆ ವಿರುದ್ದ ಬಿಜೆಪಿ ಮಹಿಳಾ ಮೋರ್ಚಾದಿಂದ ಪ್ರತಿಭಟನೆ


ಮಂಗಳೂರು- ಮಣಿಪಾಲ ನಡುವೆ ಕೆ.ಎಸ್.ಆರ್.ಟಿ.ಸಿ. ವೋಲ್ವೊ ಬಸ್ಸ್


ರಾವಣದಹನದೊಂದಿಗೆ ಮೂರು ದಿನಗಳ ರಾಮೋತ್ಸವಕ್ಕೆ ತರೆ


ರಾಮೋತ್ಸವದ ಪ್ರಯುಕ್ತ ಮಾರ್ಚ್ 24

ರಂದು ಸಂಜೆ ನಡೆದ ಧಾರ್ಮಿಕ ಸಭೆ


ವೆನ್ಲಾಕ್ ಆಸ್ಪತ್ರೆಯಲ್ಲಿ

ವಿಶ್ವ ಕ್ಷಯರೋಗ ದಿನ


ನಿತ್ಯಾನಂದನ ಮತ್ತೊಂದು 

ವೀಡಿಯೋ ಟೇಪ್  ಬಯಲು


ಕೆ.ಎಸ್.ಆರ್.ಟಿ.ಸಿ. ನೌಕರರಿಂದ

ಏಳುದಿನಗಳ ಸರದಿ ಉಪವಾಸ ಸತ್ಯಾಗ್ರಹ


ಭಗತ್ ಸಿಂಗ್ ಹುತಾತ್ಮ ದಿನಾಚರಣೆ


ಮಾರ್ಚ್ 23 ರಿಂದ

 ನೆಹರೂ ಮೈದಾನಿನಲ್ಲಿ ರಾಮೋತ್ಸವ


ಕಲ್ಲಡ್ಕ ರಾಮ ಭಜನಾ ಮಂದಿರದಲ್ಲಿ

ರಾಮನಾಮ ತಾರಕ ಯಜ್ಞ


ವಿಶ್ವಹಿಂದೂ ಪರಿಷತ್ ಹಾಗೂ ಭಜರಂಗದಳದ ವಿಜಯೋತ್ಸವ


ಕೌಟುಂಬಿಕ ದೌರ್ಜನ್ಯ ಕಾಯಿದೆ ಮಾಹಿತಿ


ರಾಜ್ಯದ 11 ಜಿಲ್ಲೆಗಳಲ್ಲಿ

10 ಬ್ರಷ್ಟ ಅಧಿಕಾರಿಗಳ 8.27  ಕೋಟಿ ರೂಪಾಯಿಗಳ ಆಕ್ರಮ ಆಸ್ತಿ ಪತ್ತೆ


ಬಿಜೆಪಿಯಿಂದ ಕಾಂಗ್ರೇಸ್ಸಿಗೆ ದ್ರೋಹ ಸೂಟರ್ ಪೇಟೆಯಲ್ಲಿ ಪ್ರತಿಭಟನೆ


ಧರ್ಮದ ನೆಲೆಯನ್ನು ಅರಿತು ಕೊಂಡರೆ

ನಮ್ಮ ನೆಲೆ ತಿಳಿಯುತ್ತದೆ :

ಮೋಹನದಾಸ ಸ್ವಾಮೀಜಿ


Type Your Comments



© Copyright www.megamedianews.com  All Rights Reserved